ಕೋಲಾರ ಜನತೆಗೆ ಸಂತಸ ತರಲಿರುವ ಕೆಸಿ ವ್ಯಾಲಿ | KC Valley for Kolar

2018-06-02 57

ಕೋಲಾರ: ಸ್ವಾತಂತ್ರ್ಯದ ದಿನಗಳಿಂದ ನೀರಾವರಿ ಯೋಜನೆಗಾಗಿ ಕಾದು ಕುಳಿತಿದ್ದ ಲಕ್ಷಾಂತರ ರೈತರು ಇಂದು ಖುಷಿಯಾದ ಪ್ರಸಂಗ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಲು ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಜಿಲ್ಲೆಯ 130 ಕೆರೆಗಳನ್ನು ತುಂಬಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈ ಯೋಜನೆಗೆ ಕೆ.ಸಿ. ವ್ಯಾಲಿ ಯೋಜನೆ ಎಂದು ಹೆಸರಿಡಲಾಗಿತ್ತು. ₹1400 ಕೋಟಿ ರೂಪಾಯಿ ವೆಚ್ಚದ ಯೋಜನೆಯ ಇಂದು ಪರೀಕ್ಷಾರ್ಥ ಪ್ರಯೋಗ ನಡೆಯಿತು.

FirstNews Karnataka's youngest and liveliest news channel

Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Follow us on Dailymotion: https://dailymotion.com/firstnews
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv


#FirstNewsLive #FirstNewsKannada #FirstNewsOnlineNews #KannadaLiveNews #News

#Videos #firstnews.tv #www.firstnews.tv #comedy video

Free Traffic Exchange